ನಿನ್ನ ಮೊದಲ ಸಲ ನೋಡಿದಾಗ
ನೀ ನನ್ನ ಜೀವ ಎಂದೆನಿಸಿತ್ತು
ಜನುಮಾಂತರಗಳಿಂದ ಜೊತೆಗಿದ್ದೆವೇನೂ ಅನಿಸಿತ್ತು
ನಿನ್ನ ಜೊತೆ ಮಾತನಾಡಿದ ಆ ನಾಲ್ಕು ಕ್ಷಣಗಳಲ್ಲಲ್ಲಿ
ನೀ ನನ್ನ ಜೀವದ ಗೆಳತಿಯರಿಗಿಂತ ಆತ್ಮೀಯನೆನಿಸಿತ್ತು
ನಿನಗಿಂತ ಬೇರೆ ಬಂಧು ಬೇಕೇ ? ಅನಿಸಿತ್ತು
ನಿನ್ನ ಜೊತೆ ಕೈ ಹಿಡಿದು ನಡೆದಾಗ
ಎಲ್ಲವನ್ನು ಗೆಲ್ಲಬಲ್ಲೆ ಅನಿಸಿತ್ತು
ಈ ಜಗತ್ತೆಲ್ಲಾ ನನ್ನದೆನಿಸಿತ್ತು
ನೀ ಚುಂಬಿಸಿದಾಗ
ನನ್ನ ಮನಸ್ಸು ಕನಸಿನ ಲೋಕದಲ್ಲಿ ಚಲಿಸಿತ್ತು
ಹಳೆಯ ಕನಸೊಂದು ಚಿಗುರೊಡೆದು ಹರಿದಿತ್ತು
ನಿನಗಾಗಿ ತಪಸ್ವಿನಿಯಂತೆ ಕಾದ
ಆ ನಾಲ್ಕು ವರುಷಗಳು ಶತಮಾನಗಳಂತೆ ಅನಿಸಿತ್ತು
ನೀ ಜೋತೆಯಿರುವಾಗ ದಿನಗಳು ಕ್ಷಣಗಳಂತೆ ಉರುಳಿತ್ತು
ಪ್ರೀತಿಯಿಂದ ನನಗಾಗಿ ನೀ ತಂದ ಉಡುಗೊರೆ ನೋಡಿದಾಗ
ನನ್ನ ಕೋಪವೆಲ್ಲ ಕರಗಿತ್ತು
ಇನಿಯಾ,ನಿನಗಿಂತ ಬೇರೆ ಉಡುಗೊರೆ ಬೇಕೇ..? ಎಂದು ಹೇಳಬೇಕೆನಿಸಿತ್ತು
ನಿನ್ನ ಜೊತೆ ಸಪ್ತಪದಿ ತುಳಿದಾಗ
ಓ ಜೀವವೇ,ಕೊನೆಗೂ ದೊರಕಿದೆಯಾ ಅನಿಸಿತ್ತು
ಏಳೇಳು ಜನುಮಕ್ಕೂ ನಿನ್ನ ಜೊತೆಯಾಗಿರಬೇಕು ಅನಿಸಿತ್ತು
thats written very well......keep it up...:)....very nice hobby...
ReplyDeleteVery well written dear, keep it up..
ReplyDeleteThanks a lot Anitha and Ranjanakka... ur encouragement means a lot to me :)
ReplyDeletekhareyane? SUL SULLE BARDYA?
ReplyDeletethumba channagidhe kane:)
ReplyDeleteiam impressed very much:)
Swetha
Thanks ಶ್ವೇತಾ,ನಿನ್ನ ಪ್ರೋತ್ಸಾಹ ಸದಾ ಹೀಗೆ ಇರಲಿ.. ಬರುತ್ತಿರು.. :)
ReplyDeleteYour article has a real effervescence of your affection towards your partner. Nice writeup.
ReplyDeleteಬಹಳ ಮನೋಹರವಾಗಿದೆ ನಿಮ್ಮೀ ಲೇಖನ..
I was watching a program today in which I heard a beautiful song sung by Rafi. I thought it will fit in here.
ReplyDeleteHere's the link
http://www.bollyfm.net/bollyfm/mid/191/tid/958/lyricsinfo.html
http://dc130.4shared.com/img/36240438/2612c44a/dlink__2Fdownload_2FacSCgReX_3Ftsid_3D20100710-152555-88b1e96b/preview.mp3
Thank U so much sudarshan :)Rafi ಯ ಹಾಡೂ ಬಹಳ ಸುಮಧುರವಾಗಿದೆ.
ReplyDeleteNikle Teri Talaash Mein Aur Khud Hi Kho Gaye
Kuchh Ban PaDi Na Hamse To Deevaane Ho Gaye..
Deevaangi Mein Phir Teraa Koochaa Dikhaa Diyaa
Jab Kuchh Na Ban Sake To Tamaashaa Banaa Diyaa
ಈ ಸಾಲು ಬಹಳ ಇಷ್ಟವಾಯಿತು :)