ಹೇಗೆ ಶುರು ಮಾಡಲಿ ತಿಳಿಯದು.. ನಾನು ಬರಹಗಾರ್ತಿ ಅಂತು ಅಲ್ಲ..ಸುಮ್ಮನೆ ಒಂದಷ್ಟು ಗೀಚುವ ಮನಸಾಯಿತು.ಗೀಚೋಣಅಂದುಕೊಂಡೆ...ಮೊದಲ 'blog' ಬರೆಯುವ ಖುಷಿ ಒಂದು ಕಡೆಯಾದರೆ ಓದಿದವರು ಏನು ಅಂದುಕೊಳ್ಳುತ್ತಾರೋ ಎನ್ನುವ ಭಯಇನ್ನೊಂದು ಕಡೆ.
ಎಲ್ಲದಕ್ಕೂ ಮೊದಲು ನನ್ನ ಪರಿಚಯ ಹೇಳುತ್ತೇನೆ.ನಾನು ಬಂದಿದ್ದು ಒಂದು ಪುಟ್ಟ ಹಳ್ಳಿಯಿಂದ.ಹೆಸರು ನಂದಿಕಲ್ಲು . .ನಮ್ಮ ಪುಟ್ಟಫ್ಯಾಮಿಲಿ ನಲ್ಲಿ ಇರುವುದು ನಾನು,ಅಪ್ಪ- ಅಮ್ಮ, ಮತ್ತು ನನ್ನ ತಮ್ಮ.ಓದಿದ್ದು M.Sc Microbiology . ಎರಡು ವರ್ಷ Medi Assist ಅನ್ನುವ ಕಂಪನಿ ಯಲ್ಲಿ MIS Analyst ಆಗಿ ಕೆಲಸ ಮಾಡಿದೆ. ಮದುವೆಯಾದದ್ದು ಸಂತೋಷ್ ಹೆಗಡೆ ಅವರನ್ನ.ಈಗಇರೋದು ಲಂಡನ್ ನಲ್ಲಿ.ವೃತ್ತಿ house wife .
ಇನ್ನು ನನ್ನ ಹವ್ಯಾಸ ದ ಬಗ್ಗೆ ಹೇಳಬೇಕೆಂದರೆ ನನಗೆ ಇಂತದ್ದೆ ಅಂತ ಹವ್ಯಸಗಳಿಲ್ಲ ... ಮದುವೆಗೆ ಮೊದಲು ಕೆಲಸಕ್ಕೆಹೋಗುತ್ತಿದ್ದಾಗ ಹವ್ಯಾಸಗಳಿಗೆ ಸಮಯ ಇರಲಿಲ್ಲ.ಈಗ ಸಮಯವಿದೆ,ಆದರೆ ಹವ್ಯಾಸಗಲಿಲ್ಲ.. :D ಹಾಗೆ ನೋಡಿದರೆ ನಾನು ಕಾಲೇಜ್ ಗೆ ಹೋಗುವ ಸಮಯದಲ್ಲಿ ಒಳ್ಳೊಳ್ಳೆ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದೆ.ಹಾಡುವುದು(good Bathroom singer),ಹಾಡುಗಳನ್ನು ಕೇಳುವುದು,ಒಳ್ಳೆಯ ಘಟನೆಗಳು ನಡೆದರೆ ಅದನ್ನು ಡೈರಿ ಅಲ್ಲಿ ಬರೆಯುವುದು,ಚಿತ್ರಬಿಡಿಸುವುದು,ಮೆಹೆಂದಿ ಹಾಕುವುದು,ಪೇಂಟಿಂಗ್,ಹೀಗೆ...
ಆದರೆ ಈಗ ಮದುವೆ ಆದಮೇಲೆ ದಿನವೆಲ್ಲ ಒಂಟಿಯಾಗಿ ಆಲಸ್ಯದಿಂದ ಕಳೆಯುವುದು ಹವ್ಯಾಸವಗಿಬಿಟ್ಟಿದೆ.ಬೆಳಿಗ್ಗೆ ನನ್ನ ಪತಿದೇವರನ್ನು ಆಫೀಸ್ ಗೆ ರೆಡಿ ಮಾಡಿ ಕಳಿಸುವುದು,ಅಡಿಗೆ,cleaning,ಆಮೇಲೆ ಸಂಜೆ ನಮ್ಮವರು ಬರುವ ವರೆಗೂ ಮೂವಿ,ಸಿರಿಯಲ್ ನೋಡಿ ಟೈಮ್ ಪಾಸು ಮಾಡುವುದು ಇದು ನನ್ನ ದೈನಂದಿನ ಚಟುವಟಿಕೆ.Idle Mind is devil's workshop ಅನ್ನುವ ವಾಡಿಕೆಇದೆಯಲ್ಲ.. ಅದು ಅಕ್ಷರಶಃ ಸತ್ಯ...

ನೀವು ನಿರೂಪಿಸಿದ್ದು ಅಕ್ಷರಶಃ ಸತ್ಯ.. ನಮ್ಮಲ್ಲಿ ಎಷ್ಟೇ ಹವ್ಯಾಸವಿದ್ದರೂ ಅದನ್ನ ಹಂಚಿಕೊಳ್ಳಲು ಯಾರಾದರೂ, ಅಥವಾ ಪ್ರೇರೇಪಿಸಲು ಸ್ಪೂರ್ತಿ ಸೆಲೆಯೆಂಬುದು ಬೇಕೇ ಬೇಕು.. ಇಲ್ಲವಾದಲ್ಲಿ ಈ ಕೆಲವನ್ನ ಯಾತಕ್ಕಾಗಿ ಮಾಡಲಿ ಎಂದು ಬೋರ್ ಹಿಡಿದುಬಿಡತ್ತೆ! ಎಷ್ಟೋ ಬಾರಿ ನಮ್ಮಲ್ಲಿನ talent ಅನ್ನ ಎಲ್ಲೂ ಪ್ರದರ್ಶಿಸಲು ಸಾಧ್ಯವಾಗದೆ ಮನಸ್ಸಿನಲ್ಲೆ ಸಮಾದಿಯಾಗಿಬಿಡುತ್ತದೆ..
ReplyDeleteಇಷ್ಟೊಂದು ಹವ್ಯಾಸಗಳನ್ನ ತುಂಬಿಟ್ಟುಕೊಂಡ ನೀವು ಈ ಬ್ಲಾಗ್ ಮೂಲಕವಾಗಿ ಜಗತ್ತಿಗೆ ಸಾರಿ. ಉದಾಹರಣೆಗೆ ನಮ್ಮ ಕಡೆಯೆಲ್ಲ ಹಾಡಿನ ಪಟ್ಟಿಯೆಂಬುದು ಇರುತ್ತೆ. ಯಾಕೆ ಅವುಗಳನ್ನೆಲ್ಲ ಸಂಗ್ರಹಿಸಿ websiteಗೆ ಹಾಕಬಾರದು? ನಿಮ್ಮ paintings ಎಲ್ಲ ಸ್ಕ್ಯಾನ್ ಮಾಡಿ ಪೋಸ್ಟ್ ಮಾಡಿ. ನಿಮಗೆ ಗೊತ್ತಿದ್ದ ಹವ್ಯಕಪಾಕಗಳನ್ನ ಹೇಗೆ ತಯಾರಿಸುವುದು ಎಂದು ಜನರಿಗೆ ತಿಳಿಸಿ.. ಸಂಗೀತದ ಬಗ್ಗೆ ನಿಮಗೆ ತಿಳಿದಿರತಕ್ಕಂತಹ ವಿಷಯಗಳನ್ನ ಬರೆಯಿರಿ. ಇದಕ್ಕೆಲ್ಲ ಪ್ರತಿಕ್ರೀಯೆಗಳು ಬರದಿದ್ದರೆ ಹೇಳಿ. ಭೂತವು ತನ್ನ ಕಾರ್ಯಾಲಯವನ್ನ ಎಲ್ಲಿ ತೆರೆಯುತ್ತಾನೆಂಬುದನ್ನ ನಾ ನೋಡಿಯೇಬಿಡ್ತೇನೆ!!
ಸುದರ್ಶನ್ ಅವರೇ,
ReplyDeleteನೀವು ನನ್ನ ಮನಸ್ಸಿನಲ್ಲಿರುವುದನ್ನೇ ಹೇಳಿದ್ದೀರಿ. ಹವ್ಯಕ ಅಡಿಗೆಯ ಬಗ್ಗೆ ಬ್ಲಾಗ್ ಆರಂಭಿಸಬೇಕು ಅಂದುಕೊಂಡಿದ್ದೆ.ಬಹಳ ಬೇಗ ಆರಂಭಿಸುತ್ತೇನೆ.ಆದರೆ ಹಾಡಿನ ಪಟ್ಟಿಯಲ್ಲಿರುವ ಹಾಡಿನ ಸಂಗ್ರಹದ website ನ ವಿಚಾರ ನನಗೆ ಬಂದಿರಲಿಲ್ಲ... ಅದರ ಬಗೆಗಿನ ನಿಮ್ಮ ಸಲಹೆ ಶ್ಲಾಘನೀಯ.ಹಾಗೆ ಮಾಡಿದರೆ ನಶಿಸಿ ಹೋಗುತ್ತಿರುವ ಹವ್ಯಕ ಹಾಡುಗಳಿಗೆ ಒಂದು ಹೊಸ ಹುಟ್ಟು ಬಂದಂತಾಗುತ್ತದೆ.ಹರಿದು ಹೋಗುವ ಪಟ್ಟಿಯಲ್ಲಿ ಬರೆದಿಡುವದಕ್ಕಿಂತ ಹೀಗೊಂದು website ಇದ್ದರೆ ಎಷ್ಟು ಚೆನ್ನ...ಕೇವಲ ಹಳ್ಳಿ ಮನೆಗಳಲ್ಲಿ ಕೇಳಿ ಬರುವ ಹಾಡುಗಳು ಪೇಟೆಯಲ್ಲಿರುವ ಹವ್ಯಕರ ಬಾಯಲ್ಲೂ ಹರಿದಾಡುತ್ತವೆ.ನನಗೆ ಹಾಡುಗಳ ಸಂಗ್ರಹದ ಕೊರತೆಯಿಂದ ಸದ್ಯದ ಪರಿಸ್ತಿತಿಯಲ್ಲಿ ಮಾಡುವುದು ಕಷ್ಟ. :( ಸಂಗೀತದ ಬಗ್ಗೆ ನನಗೆ ಆಸಕ್ತಿಯಿದೆ.ಆದರೆ ಬರೆಯುವಷ್ಟು ತಿಳುವಳಿಕೆ ಇಲ್ಲ :)
ಬರುತ್ತಿರಿ... ನಿಮ್ಮ ಪ್ರೋತ್ಸಾಹ,ಪ್ರೇರಣೆ ಸದಾ ಹೀಗೆ ಇರಲಿ..